bheeshmana Kadeya dinagalu, is a play in kannada written by Dr.Bhaskaranand Kumar it is a translation of his Tulu play of the same title.
He has worked the interpersonal relation of Bheeshma, the dilema’s and regrets of his life, through his conversation with various charecters followed by soliloqy. Ganga,Amba, Yudhistra, Krishna, Karna and Duryodhana interact with him.
very wisely he has not dwelled too much on the war proper, presented in crisp contemporary kannada, one looks forward to its performance.
ಭೀಷ್ಮನ ಕೊನೆಯ ದಿನಗಳು, ಡಾ.ಭಾಸ್ಕರಾನಂದ ಕುಮಾರರು ಬರದೆ ನಾಟಕ. ಇದು, ಅವರ ಇದೆ ಹೆಸರಿನ ತುಳು ನಾಟಕದ ಭಾಷಾಂತರ.
ಸೂಕ್ಷ್ಮವಾಗಿ, ಮಹಾಭಾರತದ ಧಯರೆಯಲ್ಲಿಯೇ ಇದ್ದು, ಡಾ.ಸಾಹೇಬರು, ಹೊಸದಾದ ಒಂದು ತರ್ಕ ಕೊಟ್ಟಿದ್ದಾರೆ. ಭಾಷೆ ಸರಳ ಹಾಗು, ಗರಿಗರಿಯಾಗಿದೆ. ಗಂಗೆ, ಕೃಷ್ಣ,ಸುಯೋಧನ, ಕರ್ಣ, ಅಂಬೆ,ಧರ್ಮರಯನೊಡನೆ ಸಂಭಾಷಣೆಯೊಂದಿಗೆ ತಮ್ಮ ದೃಷ್ಟಿಕೋನವನ್ನು ಪರಿಚಯಿಸಿದ್ದಾರೆ.
ಆಚರ್ಯರೆ (ಇವರ ದ್ರೋಣಾಚಾರ್ಯಕ್ಕೆ ನಾನು ಏಕಲವ್ಯ.) ಈ ನಾಟಕದ ಪ್ರಯೋಗ ಯಾವಾಗ?
